Theory Of Music – Book Cover Design

AuthorVIDUSHI VASANTHAMADHAVI
LanguageENGLISH
PublisherPRISM BOOKS PVT LTD

Music is a divine art form nourished by musicologists and scholars through centuries. Music has always been a part of our socio-cultural scenario. It is but essential, that, everybody should know at least, some important and relevant aspects of this art. Needless to say, for students of music, it is necessary to a greater extent and in greater detail. In this book all fundamental musical terms are defined and explained. Raga and Tala chapters are dealt with in detail. Ragalakshanas for about 150 Ragas are given along with life histories of more than 50 composers. Several treaties on music are discussed and many popular musical operas are described. All prevailing compositional forms are explained. A brief study of music and its relationship with various branches of science is made. Areas of improvisation in music are given maximum attention. An elaborate study of different forms of music is done in this book. An honest attempt has been made to give as complete and comprehensive picture of the various facets of music as possible. Students of music who learn compositions in various Indian languages will find this book in English language a very useful guide for theory.

You Can Buy This book HERE

Book Cover Design

Indian Banking Sector Mergers : Changing Perspectives

Book By Savitha G Lakkol

The Banking Sector in India has gone through radical changes over the years. Starting from the Bank Nationalization in 1969 to welcoming new private sector and foreign banks and subsequently to the recent trend of mega mergers, the Banking and Financial vertical of the country has been witness to path-breaking reforms. 

This book is a comprehensive effort to synthesize the consolidation process in the Indian Banking Sector. It’s highly relevant and timely as Government of India has initiated the consolidation of Public Sector Banks.

The Book has 3 parts, and comprises 10 chapters covering all aspects of mergers and acquisitions in the Indian Banking sector. It provides a fresh perspective of bank mergers in India.

You Can Buy this Book Here

ಶ್ರೀಕಂಠ ಸಂಗೀತಾಮೃತ – Book Cover Design

ಅದೆಷ್ಟೋ ವರ್ಷದ ನಮ್ಮ ಕುಟುಂಬದ ಕನಸು ನನಸಾದಗಳಿಗೆ …ಮನಸ್ಸು ..ಹೃದಯ…ತುಂಬಿಬಂದಗಳಿಗೆ…..ಕಲೆಯನ್ನೇ ಬದುಕಾಗಿಸಿ …ಸಂಗೀತವೇ ಉಸಿರೆಂಬಂತೆ..ಬದುಕಿ…ನೂರಾರು ಕೃತಿಗಳನ್ನು ಸಂಗೀತದಲ್ಲಿ…ರಚಿಸಿದ ನಮ್ಮ ಪೂಜ್ಯ ತಂದೆಯವರಾದವಾಗ್ಗೇಯಕಾರ ಶ್ರೀ ವೈ.ಕೆ.ಶ್ರೀಕಂಠಯ್ಯ ನವರ”ಶ್ರೀಕಂಠ ಸಂಗೀತಾಮೃತ”ಸಂಗೀತ ಕೃತಿಗಳ ಪುಸ್ತಕ ಬಿಡುಗಡೆ ಯಾಗಿದೆ…”ಶಂಕರಾಭರಣಂ ಕಲಾ ಮಂದಿರಂ” ವತಿಯಿಂದ…ಖ್ಯಾತ ಸಂಗೀತ ಹಿರಿಯ ವಿದ್ವಾಂಸರಾದ ವಿದ್ವಾನ್ ಎಸ್. ಶಂಕರ್ ರವರ ನೇತೃತ್ವದಲ್ಲಿ…ಅವರ ಅನೇಕ ಶಿಷ್ಯರ ಪರಿಶ್ರಮದಿಂದ…ಅನೇಕ ಆಪ್ತ ಸಂಗೀತ ಮಿತ್ರರ ಸಹಕಾರದಿಂದ …ಇದುಸಾಧ್ಯವಾಗಿದೆ… ವೈಣಿಕ ಬ್ರಹ್ಮವಿದುಷಿ ಗೀತಾ ರಮಾನಂದ್ ರವರು ಮುನ್ನುಡಿ ಬರೆದಿರುತ್ತಾರೆ ಮತ್ತು ಮಿತ್ರ ದತ್ತಾತ್ರಿ ಅಂದವಾದ ಮುಖಪುಟ ವಿನ್ಯಾಸಮಾಡಿರುತ್ತಾರೆ . ಪ್ರಿಸಂ ಸಂಸ್ಥೆಯ ಶ್ರೀ ಪ್ರಾಣೇಶ್ ಸಿರಿವರ ಅಂದವಾಗಿ ಮುದ್ರಿಸಿರುತ್ತಾರೆ.ಪ್ರತ್ಯಕ್ಷವಾಗಿ ..ಪರೋಕ್ಷವಾಗಿಸಹಕರಿಸಿ ಸಾಧ್ಯವಾಗಿಸಿದ ಎಲ್ಲರಿಗೂ.. ನನ್ನ ಮತ್ತು ನನ್ನ ಕುಟುಂಬದ ಪರವಾಗಿ ಅನಂತ ಧನ್ಯವಾದಗಳು …. Nanjunda Swamy

ಶ್ರೀಕಂಠ ಸಂಗೀತಾಮೃತಶ್ರೀಧರ ದಾಸಾಂಕಿತದಲ್ಲಿ ರಚಿತವಾಗಿರುವ ಶಿವಮೊಗ್ಗ ಶ್ರೀ ವೈ ಕೆ ಶ್ರೀಕಂಠಯ್ಯ ನವರ ಆಯ್ದ ಗೇಯ ರಚನೆಗಳ ಸ್ವರ ಸಹಿತವಿರುವ ಸಂಪುಟಸಂಪಾದಕರುಸಂಗೀತ ಕಲಾರತ್ನ ವಿದ್ವಾನ್ ಎಸ್. ಶಂಕರ್ಬೆಲೆ ರೂ.225/- ನಿಮ್ಮ ಪ್ರತಿಯನ್ನು ಖರೀದಿಸಲು ಕ್ಲಿಕ್ ಮಾಡಿ:https://prismbooks.com/book/detail/KBK0000212

Cover Page Design – ವನ್ಯಶಾಸ್ತ್ರ ಸಂಹಿತಾ

Recently designed coverpage design for Vanya Shastra Samhitha by Sri Vedha brahma Nagendra Anantha Bhat, Hithalli, book published by Krushi Bharatha Foundation

ವನ್ಯಶಾಸ್ತ್ರ ಸಂಹಿತಾ

ವೇದಶಾಸ್ತ್ರ ಪುರಾಣಗಳ ಅಭಿಪ್ರಾಯಗರ್ಭಿತವಾದ ವರಾಹಮಿಹಿರಾಚಾರ್ಯರು ಮೊದಲಾದ ವಿಶೇಷಜ್ಞರು ವಿವರಿಸಿದ ವಿಷಯಗಳನ್ನಾಧರಿಸಿದ ಪ್ರಾಚೀನ ಪವಿತ್ರ ವನ ನಿರ್ಮಾಣ ಪದ್ಧತಿಯ ಬಗೆಗಿನ ಗ್ರಂಥವೊಂದು ನಮಗೆ ದೊರೆತಿರುವುದು ಅತ್ಯಂತ ಸಂತೋಷಕೊಡುವ ಸಂಗತಿ . ಭಾರತೀಯ ಪರಂಪರೆಯಲ್ಲಿ ವನಗಳ ಹೆಚ್ಚುಗಾರಿಕೆಯನ್ನು ನಮ್ಮ ಪುರಾಣಗಳು ತಿಳಿಸುತ್ತವೆ . ನಾವು ಭಾರತೀಯರು, ಮರ , ಗಿಡ , ಔಷಧಿ ವನಸ್ಪತಿ , ಬಳ್ಳಿ ಹುಲ್ಲು ಇತ್ಯಾದಿಗಳ ಮಹತ್ವವನ್ನು ಅರಿತವರಾಗಿದ್ದೇವೆ. ಅವುಗಳ ಕ್ರಮಬದ್ಧ ಸೇವನೆಯಿಂದ ಮನುಷ್ಯರ ಆರೋಗ್ಯ ವೃದ್ಧಿಯಾಗುವುದು ನಮಗೆ ವೇದ್ಯವಾಗಿದೆ . ಲೋಕ ಹಿತಕ್ಕೆ ಮುಖ್ಯವಾಗಿ ಮನುಷ್ಯರ ಅಭಿವೃದ್ಧಿಗೆ ವನಸಂರಕ್ಷಣೆ ಅತ್ಯವಶ್ಯ .

ಈ ಎರಡೂ ಗ್ರಂಥಗಳೂ ಕೊಳ್ಳಲು ಲಭ್ಯ . ದಯವಿಟ್ಟು ಈ ಪುಸ್ತಕಗಳನ್ನು ಖರೀದಿಸಿ ಜ್ಞಾನಾರ್ಜನೆ ಮಾಡಿಕೊಳ್ಳುವುದಲ್ಲದೆ , ವನ ನಿರ್ಮಾಣ ದಂತಹ ಕಾರ್ಯಗಳಲ್ಲಿ ಅದರ ಮಹತ್ತರ ಪ್ರಯೋಜನವನ್ನೂ ಪಡೆದುಕೊಳ್ಳಬಹುದು. ಪುಸ್ತಕಗಳನ್ನು ಖರೀದಿಸುವಲ್ಲಿ ಸಂಪರ್ಕಿಸಿ: 9945018111 or WhatsApp 9945018111