Comical event showcased by our cartoonist Dattatri from Thirthahalli , Shimoga Karnataka

ಇತ್ತೀಚಿಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ನೆಡೆದ ವ್ಯಂಗ್ಯಚಿತ್ರ ಪ್ರದರ್ಶನದ ಕೆಲವು ವ್ಯಂಗ್ಯಚಿತ್ರ ಗಳನ್ನೂ ” ನೋಡಿಸ್ವಾಮಿ ನಾವಿರೋದೇ ಹೀಗೆ“Nodi Swamy Navirodu Heege ಚಾನೆಲ್ ನ ಸ್ನೇಹಿತರು ಅಂದವಾದ ವಿಡಿಯೋ ಮಾಡಿ ಹಾಕಿದ್ದಾರೆ ನೋಡಿ ಪ್ರೋತ್ಸಾಹಿಸಿ. ನೀವು ತೋರಿಸಿದ ಪ್ರೀತಿ ವಿಶ್ವಾಸ ಹೀಗೆ ಮುಂದುವರೆಯಲಿ