Book Cover Design

Indian Banking Sector Mergers : Changing Perspectives

Book By Savitha G Lakkol

The Banking Sector in India has gone through radical changes over the years. Starting from the Bank Nationalization in 1969 to welcoming new private sector and foreign banks and subsequently to the recent trend of mega mergers, the Banking and Financial vertical of the country has been witness to path-breaking reforms. 

This book is a comprehensive effort to synthesize the consolidation process in the Indian Banking Sector. It’s highly relevant and timely as Government of India has initiated the consolidation of Public Sector Banks.

The Book has 3 parts, and comprises 10 chapters covering all aspects of mergers and acquisitions in the Indian Banking sector. It provides a fresh perspective of bank mergers in India.

You Can Buy this Book Here

ಶ್ರೀಕಂಠ ಸಂಗೀತಾಮೃತ – Book Cover Design

ಅದೆಷ್ಟೋ ವರ್ಷದ ನಮ್ಮ ಕುಟುಂಬದ ಕನಸು ನನಸಾದಗಳಿಗೆ …ಮನಸ್ಸು ..ಹೃದಯ…ತುಂಬಿಬಂದಗಳಿಗೆ…..ಕಲೆಯನ್ನೇ ಬದುಕಾಗಿಸಿ …ಸಂಗೀತವೇ ಉಸಿರೆಂಬಂತೆ..ಬದುಕಿ…ನೂರಾರು ಕೃತಿಗಳನ್ನು ಸಂಗೀತದಲ್ಲಿ…ರಚಿಸಿದ ನಮ್ಮ ಪೂಜ್ಯ ತಂದೆಯವರಾದವಾಗ್ಗೇಯಕಾರ ಶ್ರೀ ವೈ.ಕೆ.ಶ್ರೀಕಂಠಯ್ಯ ನವರ”ಶ್ರೀಕಂಠ ಸಂಗೀತಾಮೃತ”ಸಂಗೀತ ಕೃತಿಗಳ ಪುಸ್ತಕ ಬಿಡುಗಡೆ ಯಾಗಿದೆ…”ಶಂಕರಾಭರಣಂ ಕಲಾ ಮಂದಿರಂ” ವತಿಯಿಂದ…ಖ್ಯಾತ ಸಂಗೀತ ಹಿರಿಯ ವಿದ್ವಾಂಸರಾದ ವಿದ್ವಾನ್ ಎಸ್. ಶಂಕರ್ ರವರ ನೇತೃತ್ವದಲ್ಲಿ…ಅವರ ಅನೇಕ ಶಿಷ್ಯರ ಪರಿಶ್ರಮದಿಂದ…ಅನೇಕ ಆಪ್ತ ಸಂಗೀತ ಮಿತ್ರರ ಸಹಕಾರದಿಂದ …ಇದುಸಾಧ್ಯವಾಗಿದೆ… ವೈಣಿಕ ಬ್ರಹ್ಮವಿದುಷಿ ಗೀತಾ ರಮಾನಂದ್ ರವರು ಮುನ್ನುಡಿ ಬರೆದಿರುತ್ತಾರೆ ಮತ್ತು ಮಿತ್ರ ದತ್ತಾತ್ರಿ ಅಂದವಾದ ಮುಖಪುಟ ವಿನ್ಯಾಸಮಾಡಿರುತ್ತಾರೆ . ಪ್ರಿಸಂ ಸಂಸ್ಥೆಯ ಶ್ರೀ ಪ್ರಾಣೇಶ್ ಸಿರಿವರ ಅಂದವಾಗಿ ಮುದ್ರಿಸಿರುತ್ತಾರೆ.ಪ್ರತ್ಯಕ್ಷವಾಗಿ ..ಪರೋಕ್ಷವಾಗಿಸಹಕರಿಸಿ ಸಾಧ್ಯವಾಗಿಸಿದ ಎಲ್ಲರಿಗೂ.. ನನ್ನ ಮತ್ತು ನನ್ನ ಕುಟುಂಬದ ಪರವಾಗಿ ಅನಂತ ಧನ್ಯವಾದಗಳು …. Nanjunda Swamy

ಶ್ರೀಕಂಠ ಸಂಗೀತಾಮೃತಶ್ರೀಧರ ದಾಸಾಂಕಿತದಲ್ಲಿ ರಚಿತವಾಗಿರುವ ಶಿವಮೊಗ್ಗ ಶ್ರೀ ವೈ ಕೆ ಶ್ರೀಕಂಠಯ್ಯ ನವರ ಆಯ್ದ ಗೇಯ ರಚನೆಗಳ ಸ್ವರ ಸಹಿತವಿರುವ ಸಂಪುಟಸಂಪಾದಕರುಸಂಗೀತ ಕಲಾರತ್ನ ವಿದ್ವಾನ್ ಎಸ್. ಶಂಕರ್ಬೆಲೆ ರೂ.225/- ನಿಮ್ಮ ಪ್ರತಿಯನ್ನು ಖರೀದಿಸಲು ಕ್ಲಿಕ್ ಮಾಡಿ:https://prismbooks.com/book/detail/KBK0000212