ಚುನಾವಣೆ ಮತ್ತು ಲೆಕ್ಕಾಚಾರ!

Sketch0075

Advertisements

ಚುನಾವಣೆ ಮತ್ತು Sunny Leone

Sketch0073

ಸರಿಯಾದ ರಕ್ಷಣೆ ಇಲ್ಲದ ಕಾರಣ, ಸಾರ್ವಜನಿಕರ ಸುರಕ್ಷತೆ ಹಾಗೂ ನನ್ನ ತಂಡದ ಭದ್ರತಾ ದೃಷ್ಟಿಯಿಂದ ಈ ಕಾರ್ಯಕ್ರಮಕ್ಕೆ ನಾನು ಬರುತ್ತಿಲ್ಲ. ಎಲ್ಲರಿಗೂ ಹೊಸ ವರ್ಷದ ಶುಭಹಾರೈಕೆಗಳು ಎಂದು ಸನ್ನಿ ಲಿಯೋನ್ ಹೇಳಿದ್ದಾರೆ. 🙂

CARTOONU HABBA 2017

ಅಲೆಯ ಮೇಲೆ ನಗುವ ಹುಟ್ಟು! ಕಾರ್ಟೂನು ಹಬ್ಬ!

ನಮ್ಮ ಸುತ್ತಮುತ್ತಲಿನ ಆಗುಹೋಗುಗಳ ಬಗೆಗೆ ಹಾಸ್ಯ, ವ್ಯಂಗ್ಯ, ವಿಡಂಬನೆ ಹಾಗೂ ಚಿಕಿತ್ಸಕ ದೃಷ್ಟಿಯಿಂದ ಪ್ರತಿಕ್ರಿಯಿಸುವ ವ್ಯಂಗ್ಯಚಿತ್ರ ಸಮಕಾಲೀನ ಜಗತ್ತಿನಲ್ಲಿ ಮಾಧ್ಯಮದ ಮುಖ್ಯವಾಹಿನಿಯಲ್ಲಿ ಗುರುತರ ಸ್ಥಾನ ಪಡೆದಿದೆ. ಸಮಾಜದ ಸಂವಹನ ಶಕ್ತಿಯನ್ನು ಅತ್ಯಂತ ಪರಿಣಾಮಕಾರಿಯಾಗಿಸುವ ಶಕ್ತಿ ಕೂಡ ವ್ಯಂಗ್ಯಚಿತ್ರ ಮಾಧ್ಯಮಕ್ಕಿದೆ. ಹೊಸ ಅಲೆಯ ಸಾಮಾಜಿಕ ಜಾಲತಾಣದಲ್ಲೂ ವ್ಯಂಗ್ಯಚಿತ್ರ ಮುನ್ನೆಲೆಗೆ ಬರುತ್ತಿರುವುದು ಅದರ ಪ್ರಸ್ತುತತೆಗೆ ಹಿಡಿದ ಕೈಗನ್ನಡಿ. ಕಾರ್ಟೂನು ಕುಂದಾಪುರ ಸಂಸ್ಥೆಯು ಸಹಯೋಗದಲ್ಲಿ ಪ್ರಸಿದ್ಧ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಆಯೋಜಿಸಿರುವ “ಅಲೆಯ ಮೇಲೆ ನಗೆಯ ಹುಟ್ಟು” ಎನ್ನುವ ಶೀರ್ಷಿಕೆಯೊಂದಿಗೆ ನವೆಂಬರ್‌ 16ರಿಂದ 18ರವರೆಗೆ ಕುಂದಾಪುರದ ಕಲಾಮಂದಿರದಲ್ಲಿ ಕಾರ್ಟೂನು ಹಬ್ಬವನ್ನು ಆಯೋಜಿಸಿದೆ.